¡Sorpréndeme!

ಡಿ ಕೆ ಶಿವಕುಮಾರ್ ಉಪಹಾರ ಕೂಟದಲ್ಲಿ ಭಾಗಿಯಾದ ಕೈ ಸಚಿವರು | Oneindia Kannada

2018-10-05 318 Dailymotion

Congress ministers breakfast meeting in water resources minister D.K. Shivakumar house on October 4, 2018. Municipal Administration Minister Ramesh Jarkiholi not attended the meeting.

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಗುರುವಾರ ನಡೆದ ಸಚಿವರ ಉಪಹಾರ ಕೂಟ ಹಲವು ಕುತೂಹಲಗಳಿಗೆ ಕಾರಣವಾಗಿದೆ. ರಮೇಶ್ ಜಾರಕಿಹೊಳಿ ಹೊರತು ಪಡಿಸಿ ಉಳಿದ ಕಾಂಗ್ರೆಸ್ ಸಚಿವರು ಉಪಹಾರ ಕೂಟದಲ್ಲಿ ಪಾಲ್ಗೊಂಡಿದ್ದರು.